ADVERTISEMENT

ಹಿರಿಯ ವಿಜ್ಞಾನಿ ವಾಸುದೇವ ಪೈ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 19:10 IST
Last Updated 16 ಜೂನ್ 2018, 19:10 IST
ವಾಸುದೇವ ಪೈ
ವಾಸುದೇವ ಪೈ   

ಮಂಗಳೂರು: ಹಿರಿಯ ವಿಜ್ಞಾನಿ ಡಾ.ವಾಸುದೇವ ಪೈ (89) ಶನಿವಾರ ನಗರದ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ವೈದ್ಯೆ ಪುತ್ರಿ ಡಾ.ವತ್ಸಲಾ ಕಾಮತ್‌, ಇಬ್ಬರು ಪುತ್ರರು ಇದ್ದಾರೆ.

ಪಿಎಚ್‌ಡಿ ಪದವೀಧರರಾಗಿದ್ದ ಅವರು, ಕೇಂದ್ರೀಯ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ (ಸಿಎಂಎಫ್‍ಐ) ದೇಶದ ವಿವಿಧೆಡೆ ಸೇವೆ ಸಲ್ಲಿಸಿದ್ದರು. ನಗರದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ಅವರು, ಕೆಲ ಕಾಲದಿಂದ ಅಸ್ವಸ್ಥರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT