ADVERTISEMENT

19 ಪೊಲೀಸರಿಗೆ ರಾಷ್ಟ್ರಪತಿ ಪದಕ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2016, 19:01 IST
Last Updated 14 ಆಗಸ್ಟ್ 2016, 19:01 IST
19 ಪೊಲೀಸರಿಗೆ ರಾಷ್ಟ್ರಪತಿ ಪದಕ
19 ಪೊಲೀಸರಿಗೆ ರಾಷ್ಟ್ರಪತಿ ಪದಕ   

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿ ಗಳ ‘ವಿಶಿಷ್ಟ’ ಹಾಗೂ ‘ಶ್ಲಾಘನೀಯ ಸೇವಾ’ ಪ್ರಶಸ್ತಿಗೆ ರಾಜ್ಯದ 19 ಪೊಲೀಸರು ಭಾಜನರಾಗಿದ್ದಾರೆ. ಅವರ ವಿವರ ಈ ಕೆಳಗಿನಂತಿದೆ.

ವಿಶಿಷ್ಟ ಸೇವಾ ಪದಕ
*ಎ.ಎಸ್‌.ಎನ್ ಮೂರ್ತಿ, ಐಜಿಪಿ, ಆಂತರಿಕ ಭದ್ರತಾ ವಿಭಾಗ
*ವಿಜಯ ಕುಮಾರ್ ಜಿ.ಡಂಬಳ, ಹೆಚ್ಚುವರಿ ಎಸ್ಪಿ, ಬಳ್ಳಾರಿ
ಶ್ಲಾಘನೀಯ ಸೇವಾ ಪದಕ
*ಎಂ.ಎನ್‌.ನಾಗರಾಜ್, ಎಸ್ಪಿ, ಬಾಗಲಕೋಟೆ
*ಮಂಜುನಾಥ್ ಅಣ್ಣಿಗೇರಿ, ಎಸ್ಪಿ, ಲೋಕಾಯುಕ್ತ
*ಎಸ್‌.ಬದ್ರಿನಾಥ್, ಎಸಿಪಿ, ಬೆಂಗಳೂರು
*ವಿನಯ್‌ ಎ.ಗಾಂವ್ಕರ್‌, ಎಸಿಪಿ, ಬೆಂಗಳೂರು
*ವಿ.ಮರಿಯಪ್ಪ, ಎಸಿಪಿ, ಬೆಂಗಳೂರು
*ಸೋಮಲಿಂಗಪ್ಪ ಬಿ.ಛಬ್ಬಿ, ಎಸಿಪಿ, ಹುಬ್ಬಳ್ಳಿ
*ಸಿ.ಎ.ಸಿದ್ದಲಿಂಗಯ್ಯ, ಇನ್‌ಸ್ಪೆಕ್ಟರ್, ಕೋಲಾರ
*ಪ್ರಮೋದ್ ಎಸ್‌.ಧಾಗೆ, ಇನ್‌ಸ್ಪೆಕ್ಟರ್, ಬೆಂಗಳೂರು ಗ್ರಾಮಾಂತರ
*ಶ್ರೀಧರ್ ದೊಡ್ಡಿ, ಇನ್‌ಸ್ಪೆಕ್ಟರ್, ಹೊಸಪೇಟೆ
*ಎಂ.ಶಾಂತರಾಜ್‌,  ಇನ್‌ಸ್ಪೆಕ್ಟರ್, ಬೆಂಗಳೂರು
*ಕೆ.ಎಸ್.ಪ್ರಾಣೇಶ್ ಮೂರ್ತಿ, ಎಸ್ಐ, ಗುಪ್ತದಳ
*ಪಿ.ನಾಗರಾಜ್, ಎಎಸ್‌ಐ, ಹಾಸನ
*ಟಿ.ಎಲ್‌.ಮುದ್ದುರಾಜು ಅರಸ್, ಎಆರ್‌ಎಸ್‌ಐ, ಡಿಎಆರ್, ಚಿಕ್ಕಮಗಳೂರು
*ಸಿ.ಕೆ.ಪದ್ಮನಾಭ, ಎಎಸ್‌ಐ, ಚಿಕ್ಕಮಗಳೂರು
*ಎ.ಎಂ.ಪಳಂಗಪ್ಪ, ಎಆರ್‌ಎಸ್‌ಐ, ಕೆಎಸ್‌ಆರ್‌ಪಿ, ಬೆಂಗಳೂರು
*ಕೆ.ಇ.ಮ್ಯಾಥ್ಯು, ಎಎಚ್‌ಸಿ, ಡಿಎಆರ್, ಶಿವಮೊಗ್ಗ
*ಸಿ. ಹಿರಿಯಣ್ಣಯ್ಯ, ಎಎಚ್‌ಸಿ, ಡಿಎಆರ್, ಚಿಕ್ಕಮಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.