ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ ರಾಜ್ಯದ ಇಬ್ಬರು ಡಿಐಜಿಪಿ ಹಾಗೂ ಕೆಎಸ್‌ಆರ್‌ಪಿಯ ಕಮಾಂಡೆಂಟ್ ಸೇರಿದಂತೆ 21 ಪೊಲೀಸರಿಗೆ 2025ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ.
ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿಯವರ ‘ವಿಶಿಷ್ಟ ಸೇವಾ ಪದಕ’ ಹಾಗೂ ‘ಶ್ಲಾಘನೀಯ ಸೇವಾ ಪದಕ’ ಪುರಸ್ಕೃತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಸರು ಪ್ರಕಟಿಸಲಾಗಿದೆ. ಪದಕ ಲಭಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿವರ ಇಲ್ಲಿದೆ.
ವಿಶಿಷ್ಟ ಸೇವಾ ಪದಕ ಪುರಸ್ಕೃತರು
ಬಸವರಾಜು ಶರಣಪ್ಪ ಜಿಳ್ಳೆ, ಡಿಐಜಿಪಿ, ಕೆಎಸ್‌ಆರ್‌ಪಿ, ಬೆಂಗಳೂರು
ಹಂಜಾ ಹುಸೇನ್, ಕಮಾಂಡೆಂಟ್ 12ನೇ ಪಡೆ, ಕೆಎಸ್‌ಆರ್‌ಪಿ, ತುಮಕೂರು
ಶ್ಲಾಘನೀಯ ಸೇವಾ ಪದಕ ಪುರಸ್ಕೃತರು
ರೇಣುಕಾ ಕೆ. ಸುಕುಮಾರ್, ಡಿಐಜಿಪಿ, ಡಿಸಿಆರ್‌ಇ, ಬೆಂಗಳೂರು
ಸಂಜೀವ ಎಂ. ಪಾಟೀಲ, ಎಐಜಿಪಿ, ಜನರಲ್, ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು ನಗರ
ಬಿ.ಎಂ.ಪ್ರಸಾದ್, ಕಮಾಂಡೆಂಟ್, ಐಆರ್‌ಬಿ, ಮುನಿರಾಬಾದ್, ಕೊಪ್ಪಳ
ಎನ್.ವೀರೇಂದ್ರ ನಾಯಕ್, ಡೆಪ್ಯುಟಿ ಕಮಾಂಡೆಂಟ್, 11ನೇ ಪಡೆ, ಕೆಎಸ್‌ಆರ್‌ಪಿ, ಹಾಸನ
ಗೋಪಾಲ ಡಿ. ಜೋಗಿನ, ಎಸಿಪಿ, ಸಿಸಿಬಿ, ಬೆಂಗಳೂರು
ಗೋಪಾಲಕೃಷ್ಣ ಬಿ. ಗೌಡರ್, ಡಿವೈಎಸ್‌ಪಿ, ಚಿಕ್ಕೋಡಿ ಉಪ ವಿಭಾಗ, ಬೆಳಗಾವಿ ಜಿಲ್ಲೆ
ಎಚ್.ಗುರುಬಸವರಾಜ, ಇನ್‌ಸ್ಪೆಕ್ಟರ್, ಕರ್ನಾಟಕ ಲೋಕಾಯುಕ್ತ, ಚಿತ್ರದುರ್ಗ
ಎಚ್.ಜಯರಾಜ್, ಇನ್‌ಸ್ಪೆಕ್ಟರ್, ಗೋವಿಂದಪುರ ಪೊಲೀಸ್ ಠಾಣೆ, ಬೆಂಗಳೂರು ನಗರ
ಬಿ.ಆರ್.ಪ್ರದೀಪ್, ಇನ್‌ಸ್ಪೆಕ್ಟರ್, ಹೊಳೆನರಸೀಪುರ ವೃತ್ತ, ಹಾಸನ ಜಿಲ್ಲೆ
ಮೊಹಮದ್ ಮುಕರಮ್, ಇನ್‌ಸ್ಪೆಕ್ಟರ್, ಸಿಸಿಬಿ, ಬೆಂಗಳೂರು ನಗರ
ಎಂ.ಎ.ವಸಂತಕುಮಾರ್, ಇನ್‌ಸ್ಪೆಕ್ಟರ್, ಬ್ಯುರೋ ಆಫ್ ಇಮಿಗ್ರೇಷನ್
ವಿ.ಜಿ.ಮಂಜುನಾಥ, ಎಎಸ್‌ಐ, ಸಿಐಡಿ, ಬೆಂಗಳೂರು
ಅಲ್ತಾಫ್ ಹುಸೇನ್ ಎನ್. ದಖನಿ, ಎಎಸ್‌ಐ, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ, ಬೆಂಗಳೂರು ನಗರ
ಬಲೇಂದ್ರನ್, ವಿಶೇಷ ಆರ್‌ಎಚ್‌ಸಿ 4ನೇ ಪಡೆ, ಕೆಎಸ್‌ಆರ್‌ಪಿ, ಬೆಂಗಳೂರು
ಅರುಣಕುಮಾರ, ಸಿಎಚ್‌ಸಿ, ಡಿಐಜಿಪಿ ಕಚೇರಿ, ಈಶಾನ್ಯ ವಲಯ ಕಚೇರಿ, ಕಲಬುರಗಿ
ನಯಾಜ್ ಅಂಜುಮ್, ಎಎಚ್‌ಸಿ ಡಿಪಿಒ, ಚಿಕ್ಕಮಗಳೂರು
ಎಂ.ಶ್ರೀನಿವಾಸ, ಸಿಎಚ್‌ಸಿ–8229, ಡಿಸಿಪಿ ಪಶ್ಚಿಮ ವಿಭಾಗದ ಕಚೇರಿ, ಬೆಂಗಳೂರು ನಗರ
ಪಿ.ಎಂ.ಅಶ್ರಫ್, ಹಿರಿಯ ಗುಪ್ತ ಸಹಾಯಕ, ರಾಜ್ಯ ಗುಪ್ತವಾರ್ತೆ, ಬೆಂಗಳೂರು
ಶಿವಾನಂದ, ಸಿಎಚ್‌ಸಿ–105, ಜಿಲ್ಲಾ ಪೊಲೀಸ್ ಕಚೇರಿ, ಉಡುಪಿ ಜಿಲ್ಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.