ADVERTISEMENT

Video: 89 ಆದರೂ ಓದೋದು ಬಿಡಲಿಲ್ಲ , ಪಟ್ಟು ಹಿಡಿದು ಮಾಡಿದ್ರು ಪಿಎಚ್‌.ಡಿ

ಪ್ರಜಾವಾಣಿ ವಿಶೇಷ
Published 28 ಫೆಬ್ರುವರಿ 2024, 5:41 IST
Last Updated 28 ಫೆಬ್ರುವರಿ 2024, 5:41 IST

ಶಿವಶರಣ ಡೋಹರ ಕಕ್ಕಯ್ಯ 12ನೇ ಶತಮಾನದಲ್ಲಿ ನಡೆದ ಶರಣ ಚಳವಳಿಯಲ್ಲಿ ಭಾಗವಹಿಸಿದ ಗಣಾಚಾರಿ. ಕಲ್ಯಾಣದ ಅನುಭವ ಮಂಟಪದಲ್ಲಿ ಪಾಲ್ಗೊಂಡು ಶರಣರ ಜೊತೆಗಿದ್ದು, ಅನುಭವಾ ಸಂಪನ್ನ ಎಂದು ಕರೆಸಿಕೊಂಡವರು. ವಚನ ಚಳವಳಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿದವರು. ಬಸವಾದಿ ಶರಣ ಗೌರವಕ್ಕೆ ಪಾತ್ರರಾದವರು. ಅಭಿವನ ಮಲ್ಲಿಕಾರ್ಜುನ ಅಂಕಿತದಲ್ಲಿ ಅವರ ಆರು ವಚನಗಳು ಲಭ್ಯವಿದೆ. ಇಂತಹ ಶಿವಶರಣರ ಬದುಕು, ಕ್ರಾಂತಿಯ ಕುರಿತ ಅಂಶಗಳು ಮಾರ್ಕಂಡೇಯ ಯಲ್ಲಪ್ಪ ಅವರ ಸಂಶೋಧನಾ ಪ್ರಬಂಧದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.