ADVERTISEMENT

9 ಲಕ್ಷ ರೂಪಾಯಿಯ ಕೋಣ ನೋಡಿದ್ದೀರಾ?

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 16:12 IST
Last Updated 12 ಜನವರಿ 2023, 16:12 IST

ರಾಯಚೂರಿನಲ್ಲಿ ನಡೆದ ಕೃಷಿಮೇಳದಲ್ಲಿ ಹರ್ಯಾಣದ ಮುರ್ರಾ ತಳಿಯ ಕೋಣವೊಂದು ಎಲ್ಲರ ಗಮನಸೆಳೆಯಿತು. ಮಾರುಕಟ್ಟೆಯಲ್ಲಿ ಈ ಕೋಣಕ್ಕೆ 9 ಲಕ್ಷ ರೂಪಾಯಿ ದರ ಇದ್ದು, ಕೃಷಿ ಮೇಳಕ್ಕೆ ಬಂದವರು ಈ ಕೋಣವನ್ನು ಬೆರಗುಗಣ್ಣಿನಿಂದ ನೋಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.