ಎಂಟು ವರ್ಷಗಳ ಹಿಂದೆ ಅಂಕಸಮುದ್ರದಲ್ಲಿ 136 ಜಾತಿಯ ಪಕ್ಷಿಗಳು ಇದ್ದುದನ್ನು ಗುರುತಿಸಲಾಗಿತ್ತು. ಸದ್ಯ ಇಲ್ಲಿ 180ಕ್ಕಿಂತಲೂ ಹೆಚ್ಚು ಜಾತಿಯ ಪಕ್ಷಿಗಳಿರಬಹುದು ಎಂದು ಅಂದಾಜಿಸಲಾಗಿದೆ. ಅರಣ್ಯ ಇಲಾಖೆಯಿಂದ ಇದೀಗ ಪಕ್ಷಿ ಗಣತಿ ಇಲ್ಲಿ ನಡೆಯುತ್ತಿದ್ದು, ಅಂಕಸಮುದ್ರದಲ್ಲಿ ಕಾಣಿಸುವ ಹಕ್ಕಿಗಳಲ್ಲಿ ಶೇ 84ರಷ್ಟು ದೇಶೀಯ ಹಕ್ಕಿಗಳಾದರೆ, ಶೇ 12ರಷ್ಟು ಚಳಿಗಾಲದ ವಲಸೆ ಹಕ್ಕಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.