ADVERTISEMENT

Video Viral | ಕೊರೊನಾ ಸೋಂಕಿತರ ಶವಗಳನ್ನು ಹಳ್ಳಕ್ಕೆಸೆದ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 7:27 IST
Last Updated 30 ಜೂನ್ 2020, 7:27 IST

ಕೊರೊನ ಸೋಂಕಿನಿಂದ ಮೃತಪಟ್ಟ ಮೂವರ ಶವಗಳನ್ನು ಪಿಪಿಇ ಕಿಟ್ ಧರಿಸಿದ ಸಿಬ್ಬಂದಿ ವ್ಯಾನ್‌ನಿಂದ ಎಳೆದು ತಂದು ಒಂದೇ ಹಳ್ಳಕ್ಕೆ ಎಸೆದರು. ಈ ಘಟನೆ ಬಳ್ಳಾರಿಯಲ್ಲಿ ನಡೆದಿದೆ ಎನ್ನಲಾಗಿದೆ. ಸುದ್ದಿ ವಿವರ: www.prajavani.net/stories/stateregional/bellary-covid19-patients-dead-mass-cremation-video-viral-740916.html

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.