ADVERTISEMENT

ಶಾಲೆಗಳಿಗೆ ಅ. 10ರಿಂದ 20ರವರೆಗೆ ದಸರಾ ರಜೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 21:45 IST
Last Updated 8 ಸೆಪ್ಟೆಂಬರ್ 2021, 21:45 IST
   

ಬೆಂಗಳೂರು: ರಾಜ್ಯದ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ (2021–22) ಅ. 10ರಿಂದ 20ರವರೆಗೆ ದಸರಾ ರಜೆ ನಿಗದಿಪಡಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಶಾಲಾ ಕರ್ತವ್ಯದ ಮೊದಲ ಅವಧಿಯನ್ನು ಜುಲೈ 1ರಿಂದ ಅ. 9ರವರೆಗೆ, ಎರಡನೇ ಅವಧಿಯನ್ನು ಅ. 21ರಿಂದ 2022ರ ಏ. 30ರವರೆಗೆ
ನಿಗದಿಪಡಿಸಲಾಗಿದೆ.

2022ರ ಮೇ 1ರಿಂದ ಮೇ 28ರವರೆಗೆ ಬೇಸಿಗೆ ರಜೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.