ADVERTISEMENT

Video| ಕಾಂಗ್ರೆಸ್ ಗ್ಯಾರಂಟಿ ಬೆನ್ನಲ್ಲೇ ಬಿಪಿಎಲ್–ಎಪಿಎಲ್‌ ಕಾರ್ಡ್‌ಗೆ ಡಿಮಾಂಡ್

​ಪ್ರಜಾವಾಣಿ ವಾರ್ತೆ
Published 8 ಜೂನ್ 2023, 16:25 IST
Last Updated 8 ಜೂನ್ 2023, 16:25 IST

ಸರ್ಕಾರದ ಹೊಸ ಯೋಜನೆಗಳ ಫಲಾನುಭವಿಗಳಾಗಬೇಕು ಎಂಬ ಉದ್ದೇಶದಿಂದ ಸರ್ಕಾರಿ ಕಚೇರಿಗಳಿಗೆ ಓಡಾಡುತ್ತಿದ್ದಾರೆ ಸಾರ್ವಜನಿಕರು. ಅದರಲ್ಲಿಯೂ, ಎಪಿಎಲ್‌ ಕಾರ್ಡ್‌ ಹೊಂದಿದವರು, ಬಿಪಿಎಲ್‌ ಕಾರ್ಡ್‌ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಈಗಾಗಲೇ ಎಪಿಎಲ್ ಕಾರ್ಡನ್ನು ಬಿಪಿಎಲ್ ಗೆ ಕನ್ವರ್ಟ್‌ ಮಾಡಲು ಸರ್ಕಾರದಲ್ಲಿ ಯಾವುದೇ ಅವಕಾಶವಿಲ್ಲ. ಹೀಗಾಗಿ ಜನರನ್ನು ಕಚೇರಿಯ ಸಿಬ್ಬಂದಿಯು ವಾಪಸ್ ಕಳಿಸುವ ದೃಶ್ಯ ಸಾಮಾನ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.