ADVERTISEMENT

VIDEO| ಕೋವಿಡ್‌ ಯೋಧರಿಗೆ ನಮನ: ವಿಕ್ಟೋರಿಯಾ ಆಸ್ಪತ್ರೆ ಮೇಲೆ ವಾಯು ಸೇನೆ ಹೂಮಳೆ

​ಪ್ರಜಾವಾಣಿ ವಾರ್ತೆ
Published 3 ಮೇ 2020, 6:33 IST
Last Updated 3 ಮೇ 2020, 6:33 IST

ಕೊರೊನಾ ವೈರಸ್‌ ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ‘ಕೋವಿಡ್‌ ಯೋಧ’ರಿಗೆ ಭಾರತೀಯ ಸೇನೆ ಭಾನುವಾರ ನಮನ ಸಲ್ಲಿಸಿದೆ. ಅದರ ಭಾಗವಾಗಿ ದೇಶದ ಎಲ್ಲ ನಗರಗಳಲ್ಲೂ ಆಸ್ಪತ್ರೆಗಳ ಮೇಲೆ ಪುಷ್ಪ ವೃಷ್ಟಿ ಮಾಡಿದೆ. ಅದರಂತೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮೇಲೂ ವಾಯು ಸೇನೆ ಹೆಲಿಕಾಪ್ಟರ್‌ನಿಂದ ಹೂಮಳೆಗರೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.