ADVERTISEMENT

ವಿ.ಡಿ.ಭಟ್ಟ ಚಿತ್ರಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2019, 14:51 IST
Last Updated 1 ಫೆಬ್ರುವರಿ 2019, 14:51 IST
ಪ್ರಶಸ್ತಿ ಪಡೆದಿರುವ ಯಲ್ಲಾಪುರ ತಾಲ್ಲೂಕು ಸಾತೊಡ್ಡಿ ಫಾಲ್ಸ್‌ನ ಚಿತ್ರ
ಪ್ರಶಸ್ತಿ ಪಡೆದಿರುವ ಯಲ್ಲಾಪುರ ತಾಲ್ಲೂಕು ಸಾತೊಡ್ಡಿ ಫಾಲ್ಸ್‌ನ ಚಿತ್ರ   

ಶಿರಸಿ: ಇತ್ತೀಚೆಗೆ ನಾಲ್ಕು ದೇಶಗಳಲ್ಲಿ ನಡೆದ ಪ್ರತ್ಯೇಕ ಛಾಯಾಚಿತ್ರ ಪ್ರದರ್ಶನಗಳಲ್ಲಿ ತಾಲ್ಲೂಕಿನ ಸುಗಾವಿಯ ವಿ.ಡಿ.ಭಟ್ಟ ಅವರು ಪ್ರಶಸ್ತಿ ಪಡೆದಿದ್ದಾರೆ.

ಈ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅಮೆರಿಕ, ಕಝಕಿಸ್ತಾನ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾದ ಸ್ಪರ್ಧಿಗಳು ಭಾಗವಹಿಸಿದ್ದರು. ವರ್ಣಚಿತ್ರ, ಕಪ್ಪು ಮತ್ತು ಬಿಳುಪು, ಪ್ರಕೃತಿ, ಪ್ರವಾಸಿ ಸ್ಥಳ ಈ ನಾಲ್ಕು ವಿಭಾಗಗಳಲ್ಲಿ ಅವರಿಗೆ ಪ್ರಶಸ್ತಿಗಳು ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT