ADVERTISEMENT

ಪ್ರವಾಹ: 7,492 ಸರ್ಕಾರಿ ಕಟ್ಟಡಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 19:12 IST
Last Updated 19 ಆಗಸ್ಟ್ 2019, 19:12 IST
ಹಾನಗಲ್ ತಾಲ್ಲೂಕು ಹರವಿ ಶಾಲೆಯ ಸ್ಥಿತಿ
ಹಾನಗಲ್ ತಾಲ್ಲೂಕು ಹರವಿ ಶಾಲೆಯ ಸ್ಥಿತಿ   

ಬೆಂಗಳೂರು: ರಾಜ್ಯದಲ್ಲಿ ನೆರೆ ಹಾವಳಿಯಿಂದ 285 ಸರ್ಕಾರಿ ಪ್ರೌಢಶಾಲಾ ಕಟ್ಟಡಗಳಿಗೆಹಾಗೂ 7,492 ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದೆ.

ಇದರಿಂದಾದ ಕ್ರಮವಾಗಿ ₹ 20.72 ಕೋಟಿ ಹಾಗೂ ₹ 324.27 ಕೋಟಿ ಹಾನಿ ಸಂಭವಿಸಿದೆ. ಒಂದೊಂದು ಕಟ್ಟಡಕ್ಕೆ ತಲಾ ₹ 2 ಲಕ್ಷದಂತೆ ದುರಸ್ತಿ ವೆಚ್ಚವನ್ನು ನಿಗದಿಪಡಿಸಲಾಗಿದ್ದು, ಇದರಿಂದಾಗಿ ಕ್ರಮವಾಗಿ ₹ 12.53 ಕೋಟಿ ಹಾಗೂ ₹ 212.83 ಕೋಟಿ ಹಣ ಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT