ಪ್ಯಾಂಟು ಏರಿಸಿಕೊಂಡ ಪಟೇಲ್ರು: ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಜೆ.ಎಚ್. ಪಟೇಲರು ಸಾಮಾನ್ಯವಾಗಿ ಪಂಚೆಯುಟ್ಟು, ಮೇಲೊಂದು ಜುಬ್ಬಾ, ಅದರ ಮೇಲೊಂದು ಕೋಟ್ ಹಾಕುತ್ತಿದ್ದರು. ಒಮ್ಮೆ ಪ್ಯಾಂಟ್–ಶರ್ಟ್ ತೊಟ್ಟ ಪಟೇಲರನ್ನು ಕಂಡಾಗ ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಕೇಳಿದ್ದೇನು? ಪಟೇಲ್ರು ಹೇಳಿದ್ದೇನು? ನೋಡಿ ಈ ವಾರದ ರಾಜಕೀಯ ರಸಪ್ರಸಂಗ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.