
ಪ್ರಜಾವಾಣಿ ವಿಶೇಷಕೊಪ್ಪಳದ ಗವಿಮಠದ ಗವಿಸಿದ್ಧೇಶ್ವರ ಜಾತ್ರೆಯ ಮಹಾದಾಸೋಹದಲ್ಲಿ ಎಲ್ಲರ ಕಣ್ಣು ಮತ್ತು ನಾಲಗೆಯನ್ನು ಸೆಳೆಯೋದು ಉತ್ತರ ಕರ್ನಾಟಕದ ಫೇಮಸ್ ಮಿರ್ಚಿ. ಕೊಪ್ಪಳದ ಸಮಾನ ಮನಸ್ಕ ಸ್ನೇಹಿತರು ಆರು ವರ್ಷಗಳ ಹಿಂದೆ ಮಿರ್ಚಿ ತಯಾರಿಕೆ ಆರಂಭಿಸಿದ್ದು, ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಮಿರ್ಚಿ ಆಗಲಿ, ಸೇವೆ ಆಗಲಿ ಇಲ್ಲಿ ಎಲ್ಲವೂ ಉಚಿತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.