ADVERTISEMENT

Video | ಮೊದಲ ಬಾರಿ ವೋಟ್‌; ಖುಷಿಯಲ್ಲಿ ಯುವ ಜನತೆ

ಪ್ರಜಾವಾಣಿ ವಿಶೇಷ
Published 26 ಏಪ್ರಿಲ್ 2024, 10:23 IST
Last Updated 26 ಏಪ್ರಿಲ್ 2024, 10:23 IST

ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಈ ನಡುವೆ ಮೊದಲ ಬಾರಿ ಹಕ್ಕು ಚಲಾವಣೆ ಮಾಡುತ್ತಿರುವ ಯುವ ಮತದಾರರು ಗಮನ ಸೆಳೆಯುತ್ತಿದ್ದಾರೆ. ಶುಕ್ರವಾರ ಮತಗಟ್ಟೆಗೆ ಬಂದು ಹಲವರು ತಮ್ಮ ಕರ್ತವ್ಯ ಪೂರೈಸಿದ್ದಾರೆ. ಯುವ ಪೀಳಿಗೆ ಮೊದಲ ಬಾರಿ ಮತದಾನ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.