ಹುಬ್ಬಳ್ಳಿ ಹೊರವಲಯದಲ್ಲಿರುವ ಶಿಳ್ಳೆಕ್ಯಾತರ ಮನೆಯ ಪಡಸಾಲೆಗಳಲ್ಲಿ ಹೆಂಗಳೆಯರ ಗುಂಪು ಸದಾ ಕೌದಿ ಹೊಲೆಯುವುದರಲ್ಲಿ ನಿರತವಾಗಿರುತ್ತದೆ. ಸ್ಪನ್, ಕಾಟನ್, ಪಾಲಿಸ್ಟರ್ ಬಟ್ಟೆಗಳ ತುಂಡುಗಳಿಂದ ಹಳೆಯ ಉಡುಗೆಗಳಿಂದ ಗಣಿತೀಯ ಆಕಾರದಲ್ಲಿ ತುಂಡು ಕತ್ತರಿಸಿ, ಹಚ್ಚಡವನ್ನು ತಯಾರಿಸುತ್ತಾರೆ. ನೆನಪುಗಳನ್ನೇ ಹಾಸಿ ಹೊದ್ದು ಮಲಗುವ ಸುಖದ ಸುತ್ತ, ಈ ವಾರದ ಮಿಸಳ್ ಹಾಪ್ಚಾದಲ್ಲಿ...
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.