ADVERTISEMENT

ತಾಯಂದಿರ ದಿನದ ವಿಶೇಷ ಸ್ಪರ್ಧೆ: 7 ಅದೃಷ್ಟಶಾಲಿಗಳಿಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 9 ಮೇ 2020, 19:30 IST
Last Updated 9 ಮೇ 2020, 19:30 IST
ತಾಯಂದಿರ ದಿನದ ವಿಶೇಷ ಸ್ಪರ್ಧೆ
ತಾಯಂದಿರ ದಿನದ ವಿಶೇಷ ಸ್ಪರ್ಧೆ   

ಅಮ್ಮ ಎಂದರೆ ಅಮೃತದ ಕಡಲು, ಅಮ್ಮ ನಿಜವಾದ ಹೀರೊ... ನಿಮ್ಮ ಜೀವನದಲ್ಲಿ ಅಮ್ಮನೇ ಗ್ರೇಟ್‌ ಅಂತನ್ನಿಸುವ ಕ್ಷಣಗಳನ್ನು ವಿಡಿಯೊ ಮಾಡಿಇಂದು ರಾತ್ರಿ 8ರೊಳಗೆ 73380 18541 ಸಂಖ್ಯೆಗೆ ವಾಟ್ಸ್‌ಆ್ಯಪ್‌ ಮೂಲಕ ಕಳಿಸಿ.

ಆಯ್ದ ವಿಡಿಯೊಗಳನ್ನು ಪ್ರಜಾವಾಣಿ ಫೇಸ್‌ಬುಕ್‌ ಪುಟದಲ್ಲಿ ಪ್ರಕಟಿಸಲಾಗುತ್ತದೆ.

ತಾಯಂದಿರ ದಿನದ ವಿಶೇಷ ಸ್ಪರ್ಧೆಯ ವಿವರ ಇಲ್ಲಿದೆ:

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.