ಮೈಸೂರಿನಲ್ಲಿ ದಸರಾ ಆನೆಗಳು ಬುಧವಾರ ಕುಶಾಲತೋಪಿನ ತಾಲೀಮು ನಡೆಸಿದವು. ಕ್ಯಾಪ್ಟನ್ ‘ಅಭಿಮನ್ಯು’ ನೇತೃತ್ವದಲ್ಲಿ ‘ರೋಹಿತ್’, ‘ಹಿರಣ್ಯ’ ಸೇರಿದಂತೆ 14 ಆನೆಗಳು ಮತ್ತು ಅಶ್ವಾರೋಹಿ ದಳದ 43 ಕುದುರೆಗಳು ತಾಲೀಮಿನಲ್ಲಿ ಯಶಸ್ವಿಯಾಗಿ ಪಾಲ್ಗೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.