ADVERTISEMENT

ತೋಂಟದಾರ್ಯ ಮಠದ ಉತ್ತರಾಧಿಕಾರಿಯಾಗಿ ನಾಗನೂರು ಸಿದ್ಧರಾಮ ಸ್ವಾಮೀಜಿ ನೇಮಕ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 9:01 IST
Last Updated 21 ಅಕ್ಟೋಬರ್ 2018, 9:01 IST
ತೋಂಟದಾರ್ಯ ಮಠದ ಇಪ್ಪತ್ತನೇ ಪೀಠಾಧಿಪತಿ ನಾಗನೂರು ರುದ್ರಾಕ್ಷಿ ಮಠದ ಸಿದ್ದರಾಮ ಸ್ವಾಮೀಜಿ (ಕೊರಳಲ್ಲಿ ಮಾಲೆ ಹಾಕಿಕೊಂಡವರು)
ತೋಂಟದಾರ್ಯ ಮಠದ ಇಪ್ಪತ್ತನೇ ಪೀಠಾಧಿಪತಿ ನಾಗನೂರು ರುದ್ರಾಕ್ಷಿ ಮಠದ ಸಿದ್ದರಾಮ ಸ್ವಾಮೀಜಿ (ಕೊರಳಲ್ಲಿ ಮಾಲೆ ಹಾಕಿಕೊಂಡವರು)    

ಗದಗ: ತೋಂಟದಾರ್ಯ ಮಠದ ಉತ್ತರಾಧಿಕಾರಿಯಾಗಿ ಸಿದ್ದರಾಮ ಸ್ವಾಮೀಜಿಯನ್ನು ನೇಮಕ ಮಾಡಲಾಗಿದೆ.

ಆನಂದಪುರ ಮಲ್ಲಿಕಾರ್ಜುನ ಸ್ವಾಮಿಜಿ ಭಾನುವಾರಉತ್ತರಾಧಿಕಾರಿ ಘೋಷಣೆ ಮಾಡಿದರು.

ಜೀವಂತ ಇರುವಾಗಲೇ ಉತ್ತರಾಧಿಕಾರಿ ಬಗ್ಗೆ ತೋಂಟದಾರ್ಯ ಶ್ರೀಗಳು ಉಯಿಲು ಬರೆದಿದ್ದರು. 15ವರ್ಷದ ಹಿಂದೆ, ಅಂದ್ರೆ ತಮ್ಮ 60 ನೇ ವಯಸ್ಸಿನಲ್ಲಿ ಉತ್ತರಾಧಿಕಾರಿ ಪತ್ರಬರೆದಿಟ್ಟಿದ್ದರುಎನ್ನಲಾಗಿದೆ.

ADVERTISEMENT

ನಾಗನೂರ ಸಿದ್ದರಾಮ ಸ್ವಾಮಿಜಿ ಪ್ರಸ್ತುತಶ್ರಿ ರುದ್ರಾಕ್ಷಿ ಮಠದ ಸ್ವಾಮೀಜಿಯಾಗಿದ್ದಾರೆ. ಇವರು 20ನೇ ಪೀಠಾಧಿಪತಿಯಾಗಲಿದ್ದಾರೆ.

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.