ADVERTISEMENT

ಸಮರ್ಥನಂ ಶಾಲೆ: ಪ್ರವೇಶಾತಿ ಆರಂಭ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 17:43 IST
Last Updated 26 ಏಪ್ರಿಲ್ 2022, 17:43 IST

ಬೆಂಗಳೂರು: ಸಮರ್ಥನಂ ಅಂಗವಿಕಲರ ಸಂಸ್ಥೆಯ ಶಾಲೆಯಲ್ಲಿ 1ರಿಂದ 10ನೇ ತರಗತಿಗಳಿಗೆ ಪ್ರವೇಶಾತಿ ಆರಂಭವಾಗಿದೆ.

ಅಂಗವಿಕಲರು ಹಾಗೂ ಆರ್ಥಿಕವಾಗಿ ಹಿಂದುಳಿದವರು ಪ್ರವೇಶ ಪಡೆಯಬಹುದು. ದಾಖಲಾತಿಗಳು ಸೀಮಿತವಾಗಿದ್ದು ಮೊದಲು ಬಂದವರಿಗೆ ಆದ್ಯತೆ.

ಉಚಿತ ವಸತಿಯುತ ಶಾಲೆಗೆ ದಾಖಲಾಗಲು ಇಚ್ಛಿಸುವವರು 8748010110 (ಪ್ರಾಥಮಿಕ),9449864776 (ಪ್ರೌಢಶಾಲೆ) ಹಾಗೂ9480812132 (ವಿಶೇಷ ಶಾಲೆ)ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.