ADVERTISEMENT

Video: ಮನೆಗೆ ಬಂದು ಕೈತುತ್ತು ತಿಂದು ಹೋಗುತ್ತಿದೆ ನವಿಲು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 7:35 IST
Last Updated 18 ಸೆಪ್ಟೆಂಬರ್ 2020, 7:35 IST

ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುವ ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಸುಂದರ ಊರು ಸಿದ್ದಾಪುರ. ದಟ್ಟ ಕಾನನದ ನಡುವಿನ ಸೊಬಗಿನ ಇಲ್ಲಿನ ಊರುಗಳಲ್ಲಿ ನವಿಲುಗಳ ಓಡಾಟ ಬಹಳ. ಈ ನವಿಲು ಮನೆಯವರ ಪಾಲಿಗೆ ಪ್ರೀತಿಯ ’ಮಯೂರ‘. ವಿಶೇಷವೆಂದರೆ ಹಿಂಡಿನೊಟ್ಟಿಗೆ ಮನೆಯಾಚೆಗೆ ಓಡಾಡಿಕೊಂಡಿರುವ ಈ ನವಿಲು ಮನೆಯಂಗಳಕ್ಕೆ ಧೈರ್ಯವಾಗಿ ಬಂದು, ಕೂಗಿ ಕರೆದು, ಕೈಯಿಂದಲೇ ಆಹಾರ ತಿಂದುಕೊಂಡು ಹೋಗುವುದು ಮಾತ್ರ ಒಂಟಿಯಾಗಿ. 
ಪೂರ್ಣ ವಿವರಕ್ಕಾಗಿ ಇಲ್ಲಿ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.