ಹುಬ್ಬಳ್ಳಿಯ ಕೇಶ್ವಾಪುರದ ಸಂತ ಜೋಸೆಫ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಭಕ್ತರು
ಪ್ರಜಾವಾಣಿ ಚಿತ್ರ
ಕ್ರಿಸ್‌ಮಸ್ ಅಂಗವಾಗಿ ಮನೆಯಲ್ಲಿ ನಿರ್ಮಿಸಿರುವ ಸೆಂಟಾ ಕ್ಲಾಸ್
ಕ್ರಿಸ್‌ಮಸ್ ಆಚರಣೆ ಅಂಗವಾಗಿ ಮಂಡ್ಯ ನಗರದ ಸೆಂಟ್ ಜೋಸೆಫರ ಚರ್ಚ್‌ನಲ್ಲಿ ಬೆತ್ಲೇಯೇಮ್ ಗೋದಲಿಯ ಗುಡಿಸಲಿನಲ್ಲಿ ಬಾಲ ಯೇಸುವನ್ನು ಇರಿಸಿ ಪ್ರಾರ್ಥಿಸಲಾಯಿತು
ಸಿದ್ಧಕಟ್ಟೆ ಸಂತ ಪ್ಯಾಟ್ರಿಕ್ ಚರ್ಚಿನಲ್ಲಿ ನಿರ್ಮಿಸಿದ್ದ ಕ್ರಿಸ್‌ಮಸ್ ಗೋದಲಿ
ಬೆಂಗಳೂರಿನ ಶಿವಾಜಿನಗರದ ಸೇಂಟ್ ಮೇರಿಸ್ ಬೆಸಿಲಿಕಾ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಭಕ್ತರು
ಬೆಂಗಳೂರಿನ ಶಿವಾಜಿನಗರದ ಸೇಂಟ್ ಮೇರಿಸ್ ಬೆಸಿಲಿಕಾ ಚರ್ಚ್
ಹುಬ್ಬಳ್ಳಿ ಹಳೆ ಬಸ್ ಸ್ಟಾಂಡ್ ಹತ್ತಿರದ ಮೈಯರ್ ಸ್ಮಾರಕ ದೇವಾಲಯದಲ್ಲಿ ಕ್ಯಾಂಡಲ್ ಹಚ್ಚುವ ಮೂಲಕ ಪ್ರಾರ್ಥನೆ ಸಲ್ಲಿಸುತ್ತಿರುವ ಯುವತಿಯರು
ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಬೆಂಗಳೂರಿನ ಅಶೋಕ ನಗರದಲ್ಲಿರುವ ಬ್ರಿಗೇಡ್ ರಸ್ತೆಯ ಸೇಂಟ್ ಪಾರ್ಟಿಕ್ಸ್ ಚರ್ಚ್‌ನಲ್ಲಿ ನಿರ್ಮಿಸಿರುವ ಗೋದಲಿಯನ್ನು ನೋಡುತ್ತಿರುವ ಜನರು
ಹುಬ್ಬಳ್ಳಿ ಘಂಟಿಕೇರಿ ಕ್ರಿಶ್ಚಿಯನ್ ಕಾಲೋನಿಯಲ್ಲಿನ ಕ್ಯಾಥೆಡ್ರಲ್ ಚರ್ಚ್‌ನಲ್ಲಿ ಭಕ್ತರ ಪ್ರಾರ್ಥನೆ
ತುಮಕೂರಿನ ಸ್ವಾತಂತ್ರ್ಯ ಚೌಕದ ಬಳಿಯ ಸಿಎಸ್‌ಐ ವೆಸ್ಲಿ ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಭಕ್ತರು
ಚಿಕ್ಕಮಗಳೂರಿನ ಹೋಲಿಫ್ಯಾಮಿಲಿ ಚರ್ಚ್‌ಗೆ ಭೇಟಿ ನೀಡಿ ಗೋದಲಿಯನ್ನು ವೀಕ್ಷಿಸುತ್ತಿರುವ ಶಾಸಕ ಎಚ್.ಡಿ.ತಮ್ಮಯ್ಯ
ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಯೇಸುವಿಗೆ ಪ್ರಾರ್ಥನೆ ಸಲ್ಲಿಸುತ್ತಿರುವ ಜನರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.