ADVERTISEMENT

ಫೋನ್-ಇನ್‌ ಕಾರ್ಯಕ್ರಮ ಆರಂಭ: ಕಾಲ್‌ ಮಾಡಿ ಸಮಸ್ಯೆ ಹೇಳ್ಕೊಳ್ಳಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 5:43 IST
Last Updated 12 ಏಪ್ರಿಲ್ 2021, 5:43 IST
ಫೋನ್-ಇನ್‌ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ ಡಾ ಬಿ ಆರ್‌ ರವಿಕಾಂತೇಗೌಡ
ಫೋನ್-ಇನ್‌ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ ಡಾ ಬಿ ಆರ್‌ ರವಿಕಾಂತೇಗೌಡ   

ಫೋನ್-ಇನ್‌ ಕಾರ್ಯಕ್ರಮ:ಕಾಲ್‌ ಮಾಡಿ ಸಮಸ್ಯೆ ಹೇಳ್ಕೊಳ್ಳಿ

* ನಿಯಮ ಮೀರಿ ಟೋಯಿಂಗ್‌ ಮಾಡಲಾಗುತ್ತಿದೆಯೇ?
* ಟೋಯಿಂಗ್‌ ವಾಹನದ ಸಿಬ್ಬಂದಿ ಅನುಚಿತವಾಗಿ ವರ್ತಿಸುತ್ತಿದ್ದಾರಾ?
* ದಾಖಲೆ ಸರಿ ಇದ್ದರೂ ಪೊಲೀಸರು ದಂಡ ವಿಧಿಸುತ್ತಿದ್ದಾರಾ?
* ನಿಯಮ ಪಾಲಿಸಿದರೂ ವಾಹನ ಅಡ್ಡಗಟ್ಟಿ ದಂಡ ವಸೂಲಿ ಮಾಡುತ್ತಿದ್ದಾರಾ?
* ಸಂಚಾರ ಪೊಲೀಸರ ಕಾರ್ಯವೈಖರಿ ಬಗ್ಗೆ ದೂರುಗಳು ಇವೆಯಾ?

ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್‌ ಕಮಿಷನರ್‌ ಬಿ.ಆರ್‌.ರವಿಕಾಂತೇಗೌಡ ಅವರು ನಿಮ್ಮ ಸಮಸ್ಯೆಗಳನ್ನು ಆಲಿಸಲಿದ್ದಾರೆ.080-4555 7230ಗೆ ಕರೆ ಮಾಡಿ ಮಾತನಾಡಿ.

ADVERTISEMENT

ಈ ಕಾರ್ಯಕ್ರಮವುಪ್ರಜಾವಾಣಿ ಫೇಸ್‌ಬುಕ್ಪುಟದಲ್ಲಿ 12 ರವರೆಗೆ ನೇರಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.