ADVERTISEMENT

ಸೂರ್ಯನ ಸುತ್ತ ಕಾಮನಬಿಲ್ಲಿನ ಉಂಗುರ: ಚಿತ್ರಗಳಲ್ಲಿ ನೋಡಿ

ಕರ್ನಾಟಕದ ಹಲವೆಡೆ ಬುಧವಾರ ಬೆಳಿಗ್ಗೆ ಆಕಾಶದಲ್ಲಿ ಖಗೋಳ ವಿಸ್ಮಯ ಗೋಚರಿಸಿತು. ಸೂರ್ಯನ ಸುತ್ತ ಉಂಗುರದ ಆಕಾರ ಸುತ್ತುವರಿದಿತ್ತು. ಸ್ಪಷ್ಟವಾಗಿ ಗೋಚರಿಸುತ್ತಿದ್ದ ಈ ದೃಶ್ಯವನ್ನು ಅನೇಕರು ಮೊಬೈಲ್, ಕ್ಯಾಮರಾಗಳಲ್ಲಿ ಸೆರೆಹಿಡಿಯುತ್ತಿದ್ದರು. ಪ್ರಜಾವಾಣಿಯ ಎಕ್ಸ್‌ಕ್ಲೂಸಿವ್ ಚಿತ್ರಗಳು ಇಲ್ಲಿವೆ.

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 9:21 IST
Last Updated 2 ಜೂನ್ 2021, 9:21 IST
ಯಾದಗಿರಿ ಜಿಲ್ಲೆಯ ಯರಗೋಳ ಹಾಗೂ ಸುತ್ತಲಿನ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಆಕಾಶದಲ್ಲಿ ಖಗೋಳ ವಿಸ್ಮಯ ಗೋಚರಿಸಿತು – ಪ್ರಜಾವಾಣಿ ಚಿತ್ರ/ ತೋಟೇಂದ್ರ ಎಸ್ ಮಾಕಲ್
ಯಾದಗಿರಿ ಜಿಲ್ಲೆಯ ಯರಗೋಳ ಹಾಗೂ ಸುತ್ತಲಿನ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಆಕಾಶದಲ್ಲಿ ಖಗೋಳ ವಿಸ್ಮಯ ಗೋಚರಿಸಿತು – ಪ್ರಜಾವಾಣಿ ಚಿತ್ರ/ ತೋಟೇಂದ್ರ ಎಸ್ ಮಾಕಲ್   
ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಕಂಡುಬಂದ ದೃಶ್ಯ. – ಪ್ರಜಾವಾಣಿ ಚಿತ್ರ/ ಶರಣಬಸಪ್ಪ ಗಡೇದ
ಕಲಬುರ್ಗಿ ನಗರದಲ್ಲಿಯೂ ಸೂರ್ಯನ ಸುತ್ತ ಕಂಕಣ ಕಾಮನಬಿಲ್ಲು ಕಾಣಿಸಿಕೊಂಡಿದೆ – ಪ್ರಜಾವಾಣಿ ಚಿತ್ರ
ವಿಜಯಪುರ ಜಿಲ್ಲೆಯಲ್ಲೂ ಸೂರ್ಯನ ಸುತ್ತ ಕಂಕಣ ಕಾಮನಬಿಲ್ಲು ಕಾಣಿಸಿಕೊಂಡಿದೆ – ಪ್ರಜಾವಾಣಿ ಚಿತ್ರ
ಯಾದಗಿರಿ ಜಿಲ್ಲೆಯ ಯರಗೋಳ ಹಾಗೂ ಸುತ್ತಲಿನ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಆಕಾಶದಲ್ಲಿ ಖಗೋಳ ವಿಸ್ಮಯ ಗೋಚರಿಸಿತು – ಪ್ರಜಾವಾಣಿ ಚಿತ್ರ/ ತೋಟೇಂದ್ರ ಎಸ್ ಮಾಕಲ್
ಕಲಬುರ್ಗಿ ‌ಜಿಲ್ಲೆಯ ಜೇವರ್ಗಿಯಲ್ಲಿ ಸೂರ್ಯನ ಸುತ್ತ ಕಂಕಣ ಕಾಮನಬಿಲ್ಲು ಕಾಣಿಸಿಕೊಂಡಿದೆ – ಪ್ರಜಾವಾಣಿ ಚಿತ್ರ
ಯಾದಗಿರಿ ಜಿಲ್ಲೆಯ ಯರಗೋಳ ಹಾಗೂ ಸುತ್ತಲಿನ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಆಕಾಶದಲ್ಲಿ ಖಗೋಳ ವಿಸ್ಮಯ ಗೋಚರಿಸಿತು – ಪ್ರಜಾವಾಣಿ ಚಿತ್ರ/ ತೋಟೇಂದ್ರ ಎಸ್ ಮಾಕಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.