ADVERTISEMENT

ಬರೆಯದ ಕಥೆಗಳು –12 | ಮರಳುದಿಣ್ಣೆ ಸಾಹಸ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 1:30 IST
Last Updated 27 ಸೆಪ್ಟೆಂಬರ್ 2020, 1:30 IST

ಆಸ್ಟ್ರೇಲಿಯಾಗೆ ಪ್ರವಾಸೋದ್ಯಮ ಇಲಾಖೆಯ ಆಹ್ವಾನದ ಮೇರೆಗೆ ಹೋಗಿದ್ದರು. ಅಲ್ಲಿಯ ಸ್ಯಾಂಡ್‌ಡ್ಯೂನ್‌ ಸ್ಪೋರ್ಟ್ಸ್ ನಡೆಸುತ್ತಿದ್ದ ವ್ಯಕ್ತಿಗೆ ಭಾರತದ ಜನಶಕ್ತಿಯನ್ನು ಪರಿಚಯಿಸಿದ ರೀತಿ ಸ್ವಾರಸ್ಯಕರವಾಗಿತ್ತು. ಅದು ಏನೆಂಬುದನ್ನು ‘ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.