ತೋವಿನಕೆರೆ (ತುಮಕೂರು): ಬೀಜ ತೆಗೆದು ಸ್ವಚ್ಛಗೊಳಿಸಿದ ಹುಣಸೆ ಹಣ್ಣುಕ್ವಿಂಟಲ್‌ಗೆ ದಾಖಲೆಯ ₹35ಸಾವಿರಕ್ಕೆ ಮಾರಾಟವಾಗುತ್ತಿದೆ. 2018ರಲ್ಲಿ ಕ್ವಿಂಟಲ್ ಬೆಲೆ ಗರಿಷ್ಠ ₹25 ಸಾವಿರ ಹಾಗೂ 2019ರಲ್ಲಿ ₹16 ಸಾವಿರ ಇತ್ತು.
‘ಜಿಲ್ಲೆಯ ಹುಣಸೆಗೆ ಹೊರ ರಾಜ್ಯಗಳಲ್ಲಿಯೂ ಬೇಡಿಕೆ ಇದೆ. ಈ ಎಲ್ಲ ಕಾರಣದಿಂದ ಉತ್ತಮ ಬೆಲೆ ಬಂದಿದೆ’ ಎಂದು ತುಮಕೂರು ಎಪಿಎಂಸಿ ಕಾರ್ಯದರ್ಶಿ ಪುಷ್ಪಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.