ADVERTISEMENT

ವಿಕಾಸಸೌಧಕ್ಕೆ ಕಾಲಿಟ್ಟ ಕೊರೊನಾವೈರಸ್: ಎರಡು ಕೊಠಡಿ ಸೀಲ್‌ಡೌನ್

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 11:59 IST
Last Updated 16 ಜೂನ್ 2020, 11:59 IST
   

ಬೆಂಗಳೂರು:ರಾಜ್ಯದ ಅಧಿಕಾರದ ಕೇಂದ್ರ ಬಿಂದು ಎನಿಸಿರುವ ವಿಧಾನಸೌಧದ ಪಕ್ಕದಲ್ಲೇ ಇರುವ ವಿಕಾಸಸೌಧಕ್ಕೂ ಕೊರೊನಾ ವೈರಸ್‌ ಸೋಂಕು ಕಾಲಿಟ್ಟಿದೆ.

ವಿಕಾಸಸೌಧದ ನೆಲಮಹಡಿಯಲ್ಲಿರುವ ಆಹಾರ ಸಚಿವಾಲಯದ ಮಹಿಳಾ ಸಿಬ್ಬಂದಿಗೆ ಪರೀಕ್ಷೆ ನಡೆಸಿದ್ದು, ಪಾಸಿಟಿವಟ್‌ ವರದಿ ಬಂದಿದೆ. ಹೀಗಾಗಿ ಎರಡು ಕೊಠಡಿಗಳನ್ನು ಸೀಲ್‌ ಡೌನ್‌ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT