ADVERTISEMENT

ಬರೆಯದ ಕಥೆಗಳು–5 | ಉಪ್ಪಿಟ್ಟು – ಅನ್ನಸಾಂಬಾರ್ ಕಥೆ

ರವೀಂದ್ರ ಭಟ್ಟ
Published 8 ಆಗಸ್ಟ್ 2020, 16:33 IST
Last Updated 8 ಆಗಸ್ಟ್ 2020, 16:33 IST
ರವೀಂದ್ರ ಭಟ್ಟ, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ
ರವೀಂದ್ರ ಭಟ್ಟ, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ   

ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ನಡೆದ ಬುಡಗ ಜಂಗಮ ನಾಟಕ ಪ್ರದರ್ಶನ ನೋಡಲು ಹೋದಾಗ ಆದ ಅನುಭವ. ಅತಿಥಿ ಸತ್ಕಾರಕ್ಕೆ ಕಟ್ಟು ಬಿದ್ದು ಹೊತ್ತಲ್ಲದ ಹೊತ್ತಿನಲ್ಲಿ ಅನ್ನಸಾಂಬಾರ್ ಊಟ ಮಾಡಿದ ಅನುಭವವನ್ನು 'ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.