ADVERTISEMENT

Photos| ವಿಂಟೇಜ್‌ ಕಾರು ಚಲಾಯಿಸಿ ಮಹಿಳಾ ದಿನದ ಆಚರಣೆ 

ಮಹಿಳಾ ದಿನಾಚರಣೆ ಅಂಗವಾಗಿ ಕರ್ನಾಟಕ ವಿಂಟೇಜ್ ಮತ್ತು ಕ್ಲಾಸಿಕ್ ಕಾರ್ ಕ್ಲಬ್ (ಕೆವಿಸಿಸಿಸಿ) ವತಿಯಿಂದ ಬೆಂಗಳೂರಿನಲ್ಲಿ ವಿಂಟೇಜ್‌ ವಾಹನಗಳ ರ್‍ಯಾಲಿ ನಡೆಯಿತು. ಮಹಿಳೆಯರೇ ವಾಹನಗಳನ್ನು ಚಲಾಯಿಸಿದರು. ಈ ಮೆರವಣಿಗೆಯಲ್ಲಿ ಕ್ಲಾಸಿಕ್ ಮೋರಿಸ್‌ಗಳು, ಜೀಪ್‌ಗಳು, ಫಿಯಟ್‌ಗಳು ಮತ್ತು ಜಾವಾಸ್ ಮತ್ತು ವೆಸ್ಪಾದಂಥ ಹಳೇ ಬೈಕ್‌ಗಳೂ ಇದ್ದವು. ಬೆಂಗಳೂರಿನ ‘ಹೆರಿಟೇಜ್‌ ಬೇಕು’ ಎಂಬ ಸಂಘಟನೆಯು ವಿಂಟೇಜ್‌ ಕಾರುಗಳ ರ್‍ಯಾಲಿಯನ್ನು ಆಯೋಜಿಸಿತ್ತು. ಇಂದಿರಾಗಾಂಧಿ ಮ್ಯೂಸಿಕಲ್ ಫೌಂಟೇನ್ ಪಾರ್ಕ್, ಇನ್‌ಫೆಂಟ್ರಿ ರಸ್ತೆ, ಕಬ್ಬನ್ ರಸ್ತೆ, ಎಂಜಿ ರಸ್ತೆ, ಕಸ್ತೂರ್ಬಾ ರಸ್ತೆ, ಮಲ್ಯ ಆಸ್ಪತ್ರೆಯನ್ನು ದಾಟಿ, ನಂತರ ಉಪಹಾರಕ್ಕಾಗಿ ವುಡ್‌ಲ್ಯಾಂಡ್ಸ್‌ನಲ್ಲಿ ವಾಹನಗಳನ್ನು ನಿಲ್ಲಿಸಲಾಯಿತು.

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 7:13 IST
Last Updated 11 ಮಾರ್ಚ್ 2023, 7:13 IST
ಮಹಿಳಾ ದಿನಾಚರಣೆ ಅಂಗವಾಗಿ ಕರ್ನಾಟಕ ವಿಂಟೇಜ್ ಮತ್ತು ಕ್ಲಾಸಿಕ್ ಕಾರ್ ಕ್ಲಬ್ (ಕೆವಿಸಿಸಿಸಿ) ವತಿಯಿಂದ ಬೆಂಗಳೂರಿನಲ್ಲಿ ವಿಂಟೇಜ್‌ ವಾಹನಗಳ ರ್‍ಯಾಲಿ ನಡೆಯಿತು.  ಚಿತ್ರ/– ದಿನೇಶ್‌
ಮಹಿಳಾ ದಿನಾಚರಣೆ ಅಂಗವಾಗಿ ಕರ್ನಾಟಕ ವಿಂಟೇಜ್ ಮತ್ತು ಕ್ಲಾಸಿಕ್ ಕಾರ್ ಕ್ಲಬ್ (ಕೆವಿಸಿಸಿಸಿ) ವತಿಯಿಂದ ಬೆಂಗಳೂರಿನಲ್ಲಿ ವಿಂಟೇಜ್‌ ವಾಹನಗಳ ರ್‍ಯಾಲಿ ನಡೆಯಿತು.  ಚಿತ್ರ/– ದಿನೇಶ್‌   
ಇಂದಿರಾಗಾಂಧಿ ಮ್ಯೂಸಿಕಲ್ ಫೌಂಟೇನ್ ಪಾರ್ಕ್, ಇನ್‌ಫೆಂಟ್ರಿ ರಸ್ತೆ, ಕಬ್ಬನ್ ರಸ್ತೆ, ಎಂಜಿ ರಸ್ತೆ, ಕಸ್ತೂರ್ಬಾ ರಸ್ತೆ, ಮಲ್ಯ ಆಸ್ಪತ್ರೆಯನ್ನು ದಾಟಿ, ನಂತರ ಉಪಹಾರಕ್ಕಾಗಿ ವುಡ್‌ಲ್ಯಾಂಡ್ಸ್‌ನಲ್ಲಿ ವಾಹನಗಳನ್ನು ನಿಲ್ಲಿಸಲಾಯಿತು. ಚಿತ್ರ/–ದಿನೇಶ್‌
ಮಹಿಳೆಯರೇ ವಾಹನಗಳನ್ನು ಚಲಾಯಿಸಿದರು. ಚಿತ್ರ/– ದಿನೇಶ್‌
ಈ ಮೆರವಣಿಗೆಯಲ್ಲಿ ಕ್ಲಾಸಿಕ್ ಮೋರಿಸ್‌ಗಳು, ಜೀಪ್‌ಗಳು, ಫಿಯಟ್‌ಗಳು ಮತ್ತು ಜಾವಾಸ್ ಮತ್ತು ವೆಸ್ಪಾದಂಥ ಹಳೇ ಬೈಕ್‌ಗಳೂ ಇದ್ದವು.  ಚಿತ್ರ/– ದಿನೇಶ್‌
ಬೆಂಗಳೂರಿನ ‘ಹೆರಿಟೇಜ್‌ ಬೇಕು’ ಎಂಬ ಸಂಘಟನೆಯು ವಿಂಟೇಜ್‌ ಕಾರುಗಳ ರ್‍ಯಾಲಿಯನ್ನು ಆಯೋಜಿಸಿತ್ತು.   ಚಿತ್ರ/– ದಿನೆಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.