ADVERTISEMENT

ಎಲ್ಲ ಶಿಕ್ಷಕರಿಗೂ ಶುಭಾಶಯಗಳು ಇದು #ಟೀಚರ್ಸ್‌_ಡೇ_ಸ್ಪೆಷಲ್

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 8:39 IST
Last Updated 6 ಸೆಪ್ಟೆಂಬರ್ 2019, 8:39 IST

ಗುರುಗಳಿಗೆ ಶುಭಾಶಯ ಪ್ರತಿವರ್ಷ ತಿಳಿಸುತ್ತೇವೆ. ಅವರನ್ನು ಹಾಡಿ ಹೊಗಳುತ್ತೇವೆ. ಆದರೆ ಅವರ ವೃತ್ತಿಬದುಕಿನ ಸಂಕಷ್ಟ–ಸವಾಲುಗಳನ್ನು ಎಂದಾದರೂ ಕೇಳಿದ್ದೇವೆಯಾ? ನಾವು ಗುರುಮಾತೆಯರ ಮನದ ಮಾತಿಗೆ ದನಿಯಾಗಿದ್ದೇವೆ. ಬನ್ನಿ ಅವರ ಮಾತನ್ನು ಆಲಿಸೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.