ADVERTISEMENT

ಇರಾಕ್, ಇರಾನ್‍ನಲ್ಲಿ 7.3 ತೀವ್ರತೆಯ ಭೂಕಂಪನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2017, 19:36 IST
Last Updated 12 ನವೆಂಬರ್ 2017, 19:36 IST
ಕುವೈತ್‍ ನಗರದಲ್ಲಿ ಭೂಕಂಪ ಅನುಭವಕ್ಕೆ ಬಂದಾಗ ಆತಂಕಗೊಂಡ ಜನರು (ಚಿತ್ರ ಕೃಪೆ: ಶೆರೋನ್ ಜಾನಿ) )
ಕುವೈತ್‍ ನಗರದಲ್ಲಿ ಭೂಕಂಪ ಅನುಭವಕ್ಕೆ ಬಂದಾಗ ಆತಂಕಗೊಂಡ ಜನರು (ಚಿತ್ರ ಕೃಪೆ: ಶೆರೋನ್ ಜಾನಿ) )   

ಇರಾಕ್: ಇರಾನ್, ಇರಾಕ್ ಗಡಿ ಪ್ರದೇಶದಲ್ಲಿ ಭಾನುವಾರ ರಿಕ್ಟರ್‌ ಮಾಪಕದಲ್ಲಿ 7.3 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೇ ಹೇಳಿದೆ.

(ಕುವೈತ್ ಮಹಬೌಲಾ ದಲ್ಲಿರುವ  ಮರೀನಾ ಟವರ್‍ನಲ್ಲಿ ಬಿರುಕು ಬಿಟ್ಟಿರುವುದು)

ಟರ್ಕಿ, ಕುವೈಕ್ ಮತ್ತು ಅರಬ್ ರಾಷ್ಟ್ರಗಳಲ್ಲೂ ಭೂಕಂಪನ ಅನುಭವಕ್ಕೆ ಬಂದಿರುವುದಾಗಿ ಮಿರರ್ ಯುಕೆ ಪತ್ರಿಕೆ ವರದಿ ಮಾಡಿದೆ. ಇಲ್ಲಿಯವರೆಗೆ ಯಾವುದೇ ಸಾವು ನೋವುಗಳ ಬಗ್ಗೆ ವರದಿಯಾಗಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.