ADVERTISEMENT

ಚೀನಾಕ್ಕೆ ಕಿಮ್‌ ಭೇಟಿ: ವರದಿ

ಪಿಟಿಐ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST
ಚೀನಾಕ್ಕೆ ಕಿಮ್‌ ಭೇಟಿ: ವರದಿ
ಚೀನಾಕ್ಕೆ ಕಿಮ್‌ ಭೇಟಿ: ವರದಿ   

ಬೀಜಿಂಗ್‌ : ‘ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಅವರು ವಿಶೇಷ ರೈಲಿನ ಮೂಲಕ ಚೀನಾಕ್ಕೆ ಅಚ್ಚರಿಯ ಭೇಟಿ ನೀಡಿದ್ದಾರೆ’ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಇದು ನಿಜವೇ ಆಗಿದ್ದರೆ, ತಂದೆ ಸಾವಿನ ಬಳಿಕ (2011) ಕಿಮ್‌ ನಡೆಸಿರುವ ಚೊಚ್ಚಲ ವಿದೇಶ ಪ್ರವಾಸ ಇದಾಗಿದೆ.

‘ಈ ಬೆಳವಣಿಗೆ ಕುರಿತಂತೆ ಯಾವುದೇ ಮಾಹಿತಿಯಿಲ್ಲ’ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರೆ ಹುವಾ ಚುನ್‌ಯಿಂಗ್‌  ಪ್ರತಿಕ್ರಿಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.