ಲಂಡನ್ (ಪಿಟಿಐ) : ನಾನ್‌ಸ್ಟಿಕ್ ಅಡುಗೆ ಪಾತ್ರೆಗಳ ತಯಾರಿಕೆಯಲ್ಲಿ ಬಳಸುವ ವಿಷಕಾರಿ ರಾಸಾಯನಿಕಗಳು ನೇರವಾಗಿ ಮಧುಮೇಹಕ್ಕೆ ಕಾರಣವಾಗಬಲ್ಲವು ಎಂಬ ಆತಂಕಕಾರಿ ವಿಷಯವನ್ನು ಇತ್ತೀಚಿನ ಸಂಶೋಧನೆ ಬಹಿರಂಗಪಡಿಸಿದೆ.
ನಾನ್‌ಸ್ಟಿಕ್ ಕುಕ್‌ವೇರ್ ಬಳಸುವವರನ್ನು ಪರೀಕ್ಷೆಗೆ ಒಳಪಡಿಸಿದ ನಂತರ ಸಂಶೋಧಕರು ಈ ವಾದ ಮಂಡಿಸಿದ್ದಾರೆ. ನಾನ್‌ಸ್ಟಿಕ್ ಕುಕ್ವೇರ್ಗಳಲ್ಲಿ ಬಳಸುವ ವಿಷಕಾರಿ ಪರ್‌ಫ್ಲೂರಿನೇಟೆಡ್ ಎಂಬ ರಾಸಾಯನಿಕ ಅಂಶ ರಕ್ತ ಸೇರಿ ಮಧುಮೇಹ ಬರುತ್ತದೆ ಎನ್ನುವುದು ಸಂಶೋಧಕರ ವಿವರಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.