ಮಾಸ್ಕೊ (ಐಎಎನ್‌ಎಸ್): ರಷ್ಯಾದ ರಾಜಧಾನಿ ಮಾಸ್ಕೊದ ಬಸ್ ನಿಲ್ದಾಣಗಳಿಗೆ ಸೌರಶಕ್ತಿ ಬಳಸಿ ರಾತ್ರಿ ವೇಳೆ ಬೆಳಕು ನೀಡುವ ಯೋಜನೆಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ ! ಆದರೆ ಇಲ್ಲಿ ಯಾವಾಗಲೂ ಚಳಿಯ ವಾತಾವರಣ ಹೊಂದಿದ್ದು ಸೂರ್ಯನ ದರ್ಶನ ಅತ್ಯಂತ ಕಡಿಮೆ. ವರ್ಷದಲ್ಲಿ 1,700 ಗಂಟೆಗಳ ಕಾಲ ಮಾತ್ರ ಸೂರ್ಯನ ಮೋಡದ ಮರೆಯಿಂದ ಹೊರಗೆ ಇಣುಕುತ್ತಾನಷ್ಟೆ !!
ಸೌರಶಕ್ತಿಯ ಬಳಸಲು 650ಕೋಟಿ ಡಾಲರ್ ಹೂಡುತ್ತಿರುವುದಾಗಿ ಮಾಸ್ಕೊ ಉಪ ಮೇಯರ್ ನಿಕೊಲ್ ಲ್ಯಾಮೊ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.