
ಪ್ರಜಾವಾಣಿ ವಾರ್ತೆಪ್ಯಾರಿಸ್ (ಎಎಫ್‌ಪಿ): ಶಸ್ತ್ರಾಸ್ತ್ರ ಮಳಿಗೆಯಲ್ಲಿ ಸರಣಿ ಸ್ಫೋಟ ಸಂಭವಿಸಿದ ಪರಿಣಾಮ ಕನಿಷ್ಠ 150 ಮಂದಿ ಮೃತಪಟ್ಟಿರುವ ಘಟನೆ ಕಾಂಗೊ ರಾಜಧಾನಿ ಬ್ರಜವಿಲ್ಲೆಯಲ್ಲಿ ಭಾನುವಾರ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.