ADVERTISEMENT

ಸ್ಫೋಟ: ಸಚಿವ ಪಾರು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 19:30 IST
Last Updated 8 ಮಾರ್ಚ್ 2012, 19:30 IST

ಬಾಗ್ದಾದ್ (ಐಎಎನ್‌ಎಸ್): ಕಾರು ಬಾಂಬ್ ಸ್ಫೋಟ ಘಟನೆಯೊಂದರಲ್ಲಿ ಇಲ್ಲಿನ  ಸಚಿವ ಮಹಮ್ಮದ್ ಅಲ್ ದರ‌್ರಾಜಿ   ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸ್ಫೋಟದಲ್ಲಿ ಒಬ್ಬ ನಾಗರಿಕ ಸಾವಿಗೀಡಾಗಿದ್ದು, ಸಚಿವರ ಇಬ್ಬರು ಅಂಗರಕ್ಷಕರೂ ಸೇರಿದಂತೆ 4 ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಆ ಸ್ಥಳದಲ್ಲಿದ್ದ ಅನೇಕ ಕಾರುಗಳು ಸ್ಫೋಟದಿಂದ ಹಾನಿಗೊಳಗಾಗಿವೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.