ADVERTISEMENT

ಹ್ಯಾರಿ ಮತ್ತು ಮಾರ್ಕೆಲ್‌ ವಿವಾಹ ಸಮಾರಂಭ: ಕಾಣಿಕೆ ಬದಲು ದೇಣಿಗೆ

ಪಿಟಿಐ
Published 10 ಏಪ್ರಿಲ್ 2018, 19:30 IST
Last Updated 10 ಏಪ್ರಿಲ್ 2018, 19:30 IST
ಹ್ಯಾರಿ ಮತ್ತು ಮಾರ್ಕೆಲ್‌
ಹ್ಯಾರಿ ಮತ್ತು ಮಾರ್ಕೆಲ್‌   

ಲಂಡನ್‌: ಬ್ರಿಟನ್‌ ರಾಜಕುಮಾರ ಹ್ಯಾರಿ ಮತ್ತು ಅಮೆರಿಕದ ನಟಿ ಮೇಘನ್‌ ಮಾರ್ಕೆಲ್‌ ಅವರು ತಮ್ಮ ವಿವಾಹದಲ್ಲಿ ಕಾಣಿಕೆ ಪಡೆಯುವ ಬದಲು ದೇಣಿಗೆ ನೀಡಲಿದ್ದಾರೆ.

ಮೇ 19ರಂದು ಇವರ ವಿವಾಹ ನಡೆಯಲಿದ್ದು, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿರುವ ಏಳು ಸಂಸ್ಥೆಗಳಿಗೆ ದೇಣಿಗೆ ನೀಡಲಿದ್ದಾರೆ. ಇವುಗಳಲ್ಲಿ ಮುಂಬೈನ ಮೈನಾ ಮಹಿಳಾ ಫೌಂಡೇಷನ್‌ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT