
ಪ್ರಜಾವಾಣಿ ವಾರ್ತೆಪ್ಯಾರಿಸ್ (ಎಪಿ): ಉಕ್ರೇನ್ ಭಾಗವಾಗಿದ್ದ ಕ್ರಿಮಿಯಾವನ್ನು ತನ್ನೊಂದಿಗೆ ಸೇರಿಸಿಕೊಂಡಿರುವ ರಷ್ಯಾವನ್ನು ಜಗತ್ತಿನ ಮುಂದುವರಿದ ಎಂಟು ರಾಷ್ಟ್ರಗಳ ಒಕ್ಕೂಟವಾದ ‘ಜಿ8’ರಿಂದ ಅಮಾನತು ಗೊಳಿಸಿರುವುದಾಗಿ ಫ್ರಾನ್ಸ್‌ನ ವಿದೇಶಾಂಗ ಸಚಿವ ಲಾರೆಂಟ್ ಫ್ಯಾಬಿಯಸ್ ಹೇಳಿದ್ದಾರೆ.
‘ಜೂನ್‌ನಲ್ಲಿ ಸೋಚಿಯಲ್ಲಿ ‘ಜಿ 8’ ಶೃಂಗವನ್ನು ಆಯೋಜಿಸಲು ತಯಾರಿ ನಡೆಸುತ್ತಿರುವ ರಷ್ಯಾವನ್ನು ಉಳಿದ ಏಳು ರಾಷ್ಟ್ರಗಳು ಈಗಾಗಲೇ ಅಮಾನತು ಮಾಡಿವೆ’ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.