ADVERTISEMENT

ಕೈರೊ: ಲಾರಿ -ಬಸ್‌ ಡಿಕ್ಕಿ, 22 ಮಂದಿ ಸಾವು

ಏಜೆನ್ಸೀಸ್
Published 19 ಜುಲೈ 2022, 11:17 IST
Last Updated 19 ಜುಲೈ 2022, 11:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೈರೊ: ಈಜಿಪ್ಟ್‌ನ ದಕ್ಷಿಣದಲ್ಲಿರುವ ಮಿನ್ಯಾ ಪ್ರಾಂತ್ಯದಲ್ಲಿ ಮಂಗಳವಾರ ನಡೆದ ಭೀಕರ ಅಪಘಾತದಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿದ್ದು, ಇತರೆ 33 ಮಂದಿ ಗಾಯಗೊಂಡರು.

ರಾಜಧಾನಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಲಾರಿಗೆ ವೇಗವಾಗಿ ಬಂದ ಪ್ರಯಾಣಿಕರಿದ್ದ ಬಸ್‌ ಡಿಕ್ಕಿ ಹೊಡೆದಿದೆ. ಕಳಪೆ ರಸ್ತೆ, ಅತಿವೇಗದ ಚಾಲನೆಯಿದಾಗಿ ಪ್ರತಿ ವರ್ಷ ಅಪಘಾತದಲ್ಲಿ ಸಾವಿರಾರು ಮಂದಿ ಮೃತಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT