ADVERTISEMENT

ಅಮೆರಿಕ: ಭಾರತೀಯ ಮೂಲದ ಮೂವರು ಶವವಾಗಿ ಪತ್ತೆ

ಪಿಟಿಐ
Published 24 ಜೂನ್ 2020, 10:06 IST
Last Updated 24 ಜೂನ್ 2020, 10:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಭಾರತೀಯ ಮೂಲದ ಮೂವರು ತಮ್ಮ ನಿವಾಸದ ಈಜು ಕೊಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ನ್ಯೂಜೆರ್ಸಿಯಲ್ಲಿನ ತಮ್ಮ ಮನೆಯ ಹಿಂದಿನ ಈಜು ಕೊಳದಲ್ಲಿ ಭರತ್ ಪಟೇಲ್‌ (63), ನಿಶಾ ಪಟೇಲ್‌ (33), 8 ವರ್ಷದ ಮಗು ಆಕಶ್ಮಿಕವಾಗಿ ಮೃತಪಟ್ಟಿದ್ದಾರೆ ಎಂದು ಅಮೆರಿಕ ಪೊಲೀಸರು ತಿಳಿಸಿದ್ದಾರೆ.

ಮೃತ ಭರತ್‌ ಪಟೇಲ್‌ ಕಳೆದ ಏಪ್ರಿಲ್‌ ತಿಂಗಳಲ್ಲಿ ಈ ನಿವಾಸವನ್ನು ಖರೀದಿಸಿದ್ದರು. ಈ ಸಾವಿನ ಬಗ್ಗೆ ಅಮೆರಿಕ ಪೊಲೀಸರು ತನಿಖೆ
ನಡೆಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.