ವರಿ: ತೈಲ ಸಾಗಣೆಗಾಗಿ ದಕ್ಷಿಣ ನೈಜೀರಿಯಾದಲ್ಲಿ ಅಳವಡಿಸಿದ್ದ ಪೈಪ್ಲೈನ್ನಲ್ಲಿ ಬೃಹತ್ ಪ್ರಮಾಣದಲ್ಲಿ ಸೋರಿಕೆಯಾಗಿ ನಂತರ ಸ್ಫೋಟಗೊಂಡ ಪರಿಣಾಮ50ಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಎಗಿಪ್, ಒಂಡೊ ಮತ್ತು ಶೆಲ್ ಪೆಟ್ರೊಲಿಯಂ ಡೆವಲೆಪ್ಮೆಂಟ್ ಕಂಪನಿಗಳು ಈ ಪೈಪ್ಲೈನ್ನ ಮಾಲೀಕತ್ವ ಹೊಂದಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.