ADVERTISEMENT

‘ ಸಿಂಗಪುರದಲ್ಲಿರುವ 250 ಭಾರತೀಯರಿಗೆ ಕೊರೊನಾ ವೈರಸ್ ಸೋಂಕು ದೃಢ’

ಪಿಟಿಐ
Published 10 ಏಪ್ರಿಲ್ 2020, 19:33 IST
Last Updated 10 ಏಪ್ರಿಲ್ 2020, 19:33 IST
ಕೊರೊನಾ ವೈರಸ್
ಕೊರೊನಾ ವೈರಸ್   
""

ಸಿಂಗಪುರ: ‘ಸಿಂಗಪುರದಲ್ಲಿರುವ ಸುಮಾರು 250 ಭಾರತೀಯರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ’ ಎಂದು ಇಲ್ಲಿನ ಭಾರತೀಯ ರಾಯಭಾರಕಚೇರಿ ಶುಕ್ರವಾರ ತಿಳಿಸಿದೆ.

‘ಸೋಂಕಿಗೆಗುರಿಯಾದವರಲ್ಲಿ ಸಿಂಗಪುರದ ಕಾಯಂ ಪೌರತ್ವ ಪಡೆದ ಭಾರತೀಯರೂ ಇದ್ದಾರೆ’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT