ADVERTISEMENT

ಜರ್ಮನಿಯಲ್ಲಿ ಭಾರಿ ಮಳೆ, ಪ್ರವಾಹ; 30 ಮಂದಿ ನಾಪತ್ತೆ

ರಾಯಿಟರ್ಸ್
Published 15 ಜುಲೈ 2021, 5:51 IST
Last Updated 15 ಜುಲೈ 2021, 5:51 IST
ಮಧ್ಯ ಜರ್ಮನಿಯಲ್ಲಿ ಬುಧವಾರ ಸುರಿದ ಭಾರಿ ಮಳೆಯಿಂದಾಗಿ ಜಲಾವೃತಗೊಂಡಿರುವ ಪ್ರದೇಶಗಳು
ಮಧ್ಯ ಜರ್ಮನಿಯಲ್ಲಿ ಬುಧವಾರ ಸುರಿದ ಭಾರಿ ಮಳೆಯಿಂದಾಗಿ ಜಲಾವೃತಗೊಂಡಿರುವ ಪ್ರದೇಶಗಳು   

ಬರ್ಲಿನ್‌: ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಪಶ್ಚಿಮ ಜರ್ಮನಿಯ ರಹಿನೆಲ್ಯಾಂಡ್‌–ಪಾಲಟಿನೇಟ್‌ ರಾಜ್ಯದಲ್ಲಿ ಬುಧವಾರ ರಾತ್ರಿ ಆರು ಮನೆಗಳು ಕುಸಿದಿದ್ದು, 30 ಮಂದಿ ಕಾಣೆಯಾಗಿದ್ದಾರೆ ಎಂದು ಎಸ್‌ಡಬ್ಲ್ಯುಆರ್‌ ಬ್ರಾಡ್‌ಕಾಸ್ಟರ್‌ ತಿಳಿಸಿದೆ.

ಪರ್ವತ ಪ್ರದೇಶಗಳಲ್ಲಿರುವ ಶ್ಕುಲ್ಡ್‌ ಬಿ ಅಡೆನೌ ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ಮನೆಗಳು ಕುಸಿಯುವ ಹಂತದಲ್ಲಿವೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT