ಸಿಡ್ನಿ/ಪರ್ತ್: ಹೊಸ ವರ್ಷದ ಮುನ್ನಾ ದಿನ ಆಸ್ಟ್ರೇಲಿಯಾದ ಮಲ್ಲಾಕೂಟದಲ್ಲಿ ಸಂಭವಿಸಿದ ಭಾರಿ ಕಾಳ್ಗಿಚ್ಚಿನಿಂದ ಕಡಲತೀರದ ನಗರಗಳಲ್ಲಿ ಸಿಲುಕಿಕೊಂಡಿರುವ ಜನರನ್ನು ರಕ್ಷಿಸಲು ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.
ಈ ಅವಘಡದಲ್ಲಿ 7 ಮಂದಿ ಸತ್ತಿದ್ದು, ಹಲವರು ನಾಪತ್ತೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.