ADVERTISEMENT

ನ್ಯೂಯಾರ್ಕ್‌ ಕೋರ್ಟ್‌ಗೆ ಭಾರತ ಮೂಲದ ನ್ಯಾಯಾಧೀಶ ನೇಮಕ

ಪಿಟಿಐ
Published 9 ಫೆಬ್ರುವರಿ 2024, 16:05 IST
Last Updated 9 ಫೆಬ್ರುವರಿ 2024, 16:05 IST
<div class="paragraphs"><p>ಸಂಕೇತ್‌ ಜಯಶುಖ್ ಬುಲ್ಸಾರಾ</p></div>

ಸಂಕೇತ್‌ ಜಯಶುಖ್ ಬುಲ್ಸಾರಾ

   

ವಾಷಿಂಗ್ಟನ್‌: ಭಾರತ ಮೂಲದ ನ್ಯಾಯಾಧೀಶ ಸಂಕೇತ್‌ ಜಯಶುಖ್ ಬುಲ್ಸಾರಾ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ನ್ಯೂಯಾರ್ಕ್‌ ಪೂರ್ವ ಜಿಲ್ಲೆಯ ನ್ಯಾಯಧೀಶರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ.

‘ಬುಲ್ಸಾರಾ ಮತ್ತು ಇತರ ನಾಲ್ವರನ್ನು ಜಿಲ್ಲಾ ನ್ಯಾಯಾಧೀಶರನ್ನಾಗಿ ಬೈಡನ್‌ ನಾಮನಿರ್ದೇಶನ ಮಾಡಿದ್ದಾರೆ’ ಎಂದು ಶ್ವೇತಭವನ ಗುರುವಾರ ಘೋಷಿಸಿದೆ.

ADVERTISEMENT

ಸಂಕೇತ್‌ ಅವರು ಷೇರುಗಳು, ಗುತ್ತಿಗೆ, ದಿವಾಲಿ ಹಾಗೂ ನಿಯಂತ್ರಣಕ್ಕೆ ಸಂಬಂಧಪಟ್ಟ ವಿಷಯಗಲಲ್ಲಿ ಪರಿಣತಿ ಹೊಂದಿದ್ದು, ನ್ಯಾಯಾಂಗ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ಹಹಿಸಿದ ಅನುಭವ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.