ADVERTISEMENT

ರಂಗದಲ್ಲೇ ಹಾಸ್ಯ ಕಲಾವಿದ ಸಾವು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 17:27 IST
Last Updated 13 ಏಪ್ರಿಲ್ 2019, 17:27 IST
ಇಯಾನ್‌ ಕಾಗ್ನಿಟೊ
ಇಯಾನ್‌ ಕಾಗ್ನಿಟೊ   

ಲಂಡನ್‌: ಬ್ರಿಟನ್‌ನ ಖ್ಯಾತ ಹಾಸ್ಯ ಕಲಾವಿದ ಇಯಾನ್‌ ಕಾಗ್ನಿಟೊ (60) ಹಾಸ್ಯ ಪ್ರದರ್ಶನ ನೀಡುತ್ತಿದ್ದಾಗ ವೇದಿಕೆಯಲ್ಲೇ ಸಾವಿಗೀಡಾಗಿದ್ದಾರೆ.

ಬಿಸೆಸ್ಟರ್‌ ನಗರದಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಇಯಾನ್‌ ಅಸ್ವಸ್ಥರಾಗಿ ಕುಸಿದು ಬಿದ್ದರು. ತಕ್ಷಣ ವೈದ್ಯರು ಬಂದು ಪರಿಶೀಲಿಸಿದಾಗ ಇಯಾನ್‌ ಸಾವಿಗೀಡಾಗಿದ್ದರು.

ಹಾಸ್ಯ ನಟನೆಗಾಗಿ ಇಯಾನ್‌ ಅವರು ‘ಟೈಮ್‌ ಔಟ್‌’ ಪ್ರಶಸ್ತಿ ಪಡೆದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.