ADVERTISEMENT

Covid-19 World Update| ಯಾವ ದೇಶದಲ್ಲಿ ಈಗ ಎಷ್ಟಿದೆ ಕೋವಿಡ್‌ ಪ್ರಕರಣಗಳು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2020, 2:38 IST
Last Updated 27 ಸೆಪ್ಟೆಂಬರ್ 2020, 2:38 IST
ಪೆರುವಿನ ಮಹಿಳೆಯೊಬ್ಬರು ಕೋವಿಡ್‌ ಪೀಡಿತ ತಮ್ಮ ತಂದೆಯನ್ನು ಏರ್‌ ಆಂಬ್ಯುಲೆನ್ಸ್‌ ಮೂಲಕ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು
ಪೆರುವಿನ ಮಹಿಳೆಯೊಬ್ಬರು ಕೋವಿಡ್‌ ಪೀಡಿತ ತಮ್ಮ ತಂದೆಯನ್ನು ಏರ್‌ ಆಂಬ್ಯುಲೆನ್ಸ್‌ ಮೂಲಕ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು    

ವರ್ಷದ ಆರಂಭದಲ್ಲಿ ಚೀನಾದ ಉಹಾನ್‌ ಎಂಬಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್‌ ಸೋಂಕು ಈಗ ವಿಶ್ವದಾದ್ಯಂತ 3.27 ಕೋಟಿ (3,27,46,134) ಜನರನ್ನು ಬಾಧಿಸಿದೆ.

ಇನ್ನೊಂದೆಡೆ ವಿಶ್ವದಲ್ಲಿ ಕೊರೊನಾ ವೈರಸ್‌ಗೆ ಪ್ರಾಣ ತೆತ್ತವರ ಸಂಖ್ಯೆ ಸದ್ಯ 10 ಲಕ್ಷ (9,92,946) ಸಮೀಪಿಸಿದೆ.

ಎಲ್ಲಿ ಎಷ್ಟಿದೆ ಸೋಂಕು, ಸಾವು?

ADVERTISEMENT

1– ಅಮೆರಿಕ 70,77,450 (ಸಾವು–2,04,486)
2– ಭಾರತ 59,03,932 (93,379)
3– ಬ್ರೆಜಿಲ್47,17,991 (1,41,406)
4– ರಷ್ಯಾ 11,38,509 (20,140)
5– ಕಾಂಬೋಡಿಯಾ 8,06,038 (25,296)
6– ಪೇರು 7,94,584 (32,037)
7– ಮೆಕ್ಸಿಕೊ 7,26,431 (76,243)
8– ಸ್ಪೇನ್‌ 7,16,481 (31,232)
9– ಅರ್ಜೆಂಟೀನಾ 7,02,484 (15,543)
10– ದಕ್ಷಿಣ ಆಫ್ರಿಕಾ 6,69,498 (16,376)

‍ಪಾಕಿಸ್ತಾನ 3,09,581 (6,451)
ಚೀನಾ 90,456 (4,739)

ಆಧಾರ: ಅಮೆರಿಕದ ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಕೋವಿಡ್‌ ಟ್ರ್ಯಾಕಿಂಗ್‌ ವೆಬ್‌ಸೈಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.