ADVERTISEMENT

ಅಮೆರಿಕಾದಲ್ಲಿ ಗುಂಡಿನ ದಾಳಿ : 20 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 6:02 IST
Last Updated 4 ಆಗಸ್ಟ್ 2019, 6:02 IST
   

ಅಮೆರಿಕಾ: ಇಲ್ಲಿ ನಡೆದ ಗುಂಡಿನ ದಾಳಿಯಲ್ಲಿ 20 ಮಂದಿ ಮೃತಪಟ್ಟಿದ್ದು 25 ಮಂದಿಗೆ ಗಾಯವಾಗಿದೆ, ಈ ಘಟನೆಯು ಟೆಕ್ಸಾಸ್‌ಪ್ರಾಂತ್ಯದಲ್ಲಿನ ವಾಲ್‌ಮಾರ್ಟ್ ಮಳಿಗೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಈ ಘಟನೆಗೆ ಸಂಬಧಿಸಿದಂತೆ21 ವರ್ಷದ ಅಲೆನ್‌ನನ್ನು ಬಂಧಿಸಲಾಗಿದ್ದು ತನಿಕೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯನ್ನುನಾನು ಖಂಡಿಸುತ್ತೇನೆ,ನಿರಪರಾಧಿಗಳನ್ನು ಕೊಲ್ಲುದನ್ನು ಸಮರ್ಥಿಸಲುಸಾಧ್ಯವಿಲ್ಲಇದು ಹೇಡಿತನದ ಕೃತ್ಯ ಎಂದು ಅಮೆರಿಕಾ ಅಧ್ಯಕ್ಷಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ADVERTISEMENT

ಕಳೆದ ವಾರಉತ್ತರ ಆಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದ ದಾಳಿಯಲ್ಲಿ ಮೂವರು ಮೃತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.