ADVERTISEMENT

ಜಾಧವ್‌ ಪ್ರಕರಣ: ಫೆಬ್ರುವರಿಯಲ್ಲಿ ಐಸಿಜೆ ವಿಚಾರಣೆ

ಪಿಟಿಐ
Published 22 ಆಗಸ್ಟ್ 2018, 18:10 IST
Last Updated 22 ಆಗಸ್ಟ್ 2018, 18:10 IST
   

ಇಸ್ಲಾಮಾಬಾದ್‌: ಭಾರತದ ಪ್ರಜೆ ಕುಲಭೂಷಣ್‌ ಜಾಧವ್‌ ಅವರಿಗೆ ಪಾಕಿಸ್ತಾನದ ಮಿಲಿಟರಿ ಕೋರ್ಟ್‌ ವಿಧಿಸಿರುವ ಮರಣ ದಂಡನೆ ಕುರಿತಂತೆ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) 2019ರ ಫೆಬ್ರುವರಿಯಲ್ಲಿ ಒಂದು ವಾರ ಕಾಲ ವಿಚಾರಣೆ ನಡೆಸಲಿದೆ.

2016ರ ಮಾರ್ಚ್‌ನಲ್ಲಿ ಇರಾನ್‌ ಮೂಲಕ ಬಲೂಚಿಸ್ತಾನವನ್ನು ಪ್ರವೇಶಿಸಿದ್ದ ಜಾಧವ್ ಅವರನ್ನು ಪಾಕಿಸ್ತಾನದ ಭದ್ರತಾ ಪಡೆಗಳು ಬಂಧಿಸಿದ್ದವು. ಅವರಿಗೆ 2017ರ ಏಪ್ರಿಲ್‌ನಲ್ಲಿ ಮರಣ ದಂಡನೆ ವಿಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT