ಲಂಡನ್:ಇಡಿಯೊಕ್ರಸಿ, ಫ್ಯಾಮ್, ನಂಥಿಂಗ್ಬರ್ಗರ್ ಸೇರಿದಂತೆ 1400 ಪದಗಳು ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟಿಗೆ ಹೊಸದಾಗಿ ಸೇರ್ಪಡೆಯಾಗುತ್ತಿವೆ.
Idiocracy: ಮೂರ್ಖರ ಆಡಳಿತಕ್ಕೆ ಒಳಪಟ್ಟ ಸಮಾಜ ಎಂಬ ಅರ್ಥವನ್ನು ಇಡಿಯೊಕ್ರಸಿ ಪದ ಸೂಚಿಸುತ್ತದೆ. ಆಧುನಿಕ ರಾಜಕೀಯವನ್ನು ಇದು ಪ್ರತಿಬಿಂಬಿಸುತ್ತದೆ.
fam: ಇದು ಕುಟುಂಬ ಮತ್ತು ಆಪ್ತ ಸ್ನೇಹಬಳಗವನ್ನು ಸಂಕ್ಷಿಪ್ತ ರೂಪದಲ್ಲಿ ಸೂಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಲಂಡನ್ನಲ್ಲಿ ಈ ಪದ ಹೆಚ್ಚು ಬಳಕೆಯಲ್ಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.